ಶಿವಮೊಗ್ಗ ದಸರಾದಲ್ಲಿ ಮುದ್ದೆ ತಿನ್ನುವ ಸ್ಪರ್ಧೆ
ದಸರಾ ಬಂತೆಂದರೆ ಸಾಕು. ಜನಕ್ಕೆ ಎಲ್ಲಿಲ್ಲದ ಖುಷಿ. ದಸರಾದಲ್ಲಿ ಕಣ್ಮನೆ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಕೆಲವೊಂದು ಸ್ಪರ್ಧೆಗಳು ಭರಪೂರ ಮನರಂಜನೆ ನೀಡುತ್ತವೆ. ಇವತ್ತು ಶಿವಮೊಗ್ಗದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಮುದ್ದೆ ತಿನ್ನುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು... ಈ ಕುರಿತ ಒಂದು ವರದಿ ಇಲ್ಲಿದೆ.