ಜವಾರಿ ಆಹಾರದ ಬಗ್ಗೆ ಸಿನಿಮಾ ಕಲಾವಿದನ ವಿಶಿಷ್ಟ ಅಭಿಯಾನ - Eat Zavari and fight against Corona
ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದ ನಿವಾಸಿಯಾಗಿರುವ ಮಂಜುನಾಥ ರೇಳೆಕರ ಎಂಬ ಕಲಾವಿದ ಜವಾರಿ ಆಹಾರ ಜಾಗೃತಿಗೆ ರಾಜ್ಯಾದ್ಯಂತ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ. ಹೈಬ್ರಿಡ್ ಆಹಾರದ ಬದಲು "ಜವಾರಿ ಆಹಾರ ಸೇವಿಸಿ, ಕೊರೊನಾ ಓಡಿಸಿ" ಎಂದು ಈ ಸಿನಿಮಾ ಕಲಾವಿದರು ವಿಭಿನ್ನ ವೇಷದ ಮೂಲಕ ಜನ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದಾರೆ.