ಕರ್ನಾಟಕ

karnataka

ETV Bharat / videos

ಧೂಳು..ಧೂಳು..ಧೂಳು...ಇದು ಶಾಲಾ ಮಕ್ಕಳ ಗೋಳು - Stop the construction

By

Published : Oct 11, 2019, 11:44 PM IST

ಅಬ್ಬಬ್ಬಾ! ಒಂದು ಬಸ್ ಹಾದುಹೋದ್ರೆ ಸಾಕು ಧೂಳು, ಬರೇ ಧೂಳು. ಒಂದು ರೀತಿ ಮಂಜು ಮುಸುಕಿದ ಮಬ್ಬಾದ ವಾತಾವರಣ. ಬೀದರ್-ಹುಮನಾಬಾದ್ ನಡುವಿನ ಕೊಳಾರ ಗ್ರಾಮದ ಬಳಿ ಬೀದರ್-ಕಲಬುರಗಿ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಹಾಗಾಗಿ ಇಂಥದ್ದೊಂದು ಅವಾಂತರ ಸೃಷ್ಟಿಯಾಗಿದ್ದು, ಹೆದ್ದಾರಿ ಪಕ್ಕದಲ್ಲಿರುವ ಶಾಲೆಯ ಮಕ್ಕಳು ದಿನಕ್ಕೊಬ್ಬರಂತೆ ಆಸ್ಪತ್ರೆಯ ಕದ ತಟ್ಟುತ್ತಿದ್ದಾರೆ.

ABOUT THE AUTHOR

...view details