ಚಿಕ್ಕಮಗಳೂರಲ್ಲಿ ಐಷಾರಾಮಿ ಕಾರುಗಳ ದರ್ಬಾರ್: ಹೈ-ಫೈ ಕಾರುಗಳನ್ನು ಕಂಡು ಬೆರಗಾದ ಜನ - Police escort to hi-fi cars arriving in the city
ಚಿಕ್ಕಮಗಳೂರಿಗೆ 20ಕ್ಕೂ ಹೆಚ್ಚು ವಿದೇಶಿ ಐಷಾರಾಮಿ ಕಾರುಗಳು ಎಂಟ್ರಿ ಕೊಟ್ಟಿದ್ದವು. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕಾರಿನಲ್ಲಿ ಬಂದ ಯುವಕರು ಜಾಲಿ ರೈಡ್ ಮಾಡಿದ್ದಾರೆ. ರುಯ್..ರುಯ್ ಅಂತಾ ಚಿಕ್ಕಮಗಳೂರು ನಗರದ ಎಂ.ಜಿ ರೋಡ್, ಐಜಿ ರೋಡ್ನಲ್ಲಿ ಐಷಾರಾಮಿ ಕಾರುಗಳು ಓಡಾಡಿ ಜನರ ಗಮನ ಸೆಳೆದವು.