ಕರ್ನಾಟಕ

karnataka

ETV Bharat / videos

ಅಂಬಾರಿ ಕಟ್ಟುವ ಹಿಂದಿನ ಶ್ರಮ ಹೇಗಿದೆ ಗೊತ್ತೇ? ಸಂಪೂರ್ಣ ಮಾಹಿತಿ ನೀಡಿದ ಡಾ.ನಾಗರಾಜ್ - mysore latest news

By

Published : Oct 25, 2020, 3:01 PM IST

ಮೈಸೂರು: ಮೊದಲ ಬಾರಿಗೆ ಚಿನ್ನದ ಅಂಬಾರಿ ಹೊರಲಿರುವ ಅಭಿಮನ್ಯು ಆನೆ ಸಂಪೂರ್ಣವಾಗಿ ಸಿದ್ಧವಾಗಿದ್ದು, ಅಂಬಾರಿ ಕಟ್ಟಲು 1 ಗಂಟೆ 30 ನಿಮಿಷ ಸಮಯ ಬೇಕು ಎಂದು ಪಶು ವೈದ್ಯ ಡಾ.ನಾಗರಾಜ್ ಈಟಿವಿ ಭಾರತ​​ಗೆ ತಿಳಿಸಿದ್ದಾರೆ. ಇಂದು ಆಯುಧ ಪೂಜೆಯ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರು ಗಜಪಡೆಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಚಿವರು ಅಂಬಾರಿ ಕಟ್ಟುವ ಸ್ಥಳ ಪರಿಶೀಲನೆ ನಡೆಸಿ ಮಧ್ಯಾಹ್ನ ಮಾವುತರು ಹಾಗೂ ಸಿಬ್ಬಂದಿ ವರ್ಗ ಚಾಮುಂಡಿ ಬೆಟ್ಟಕ್ಕೆ ತೆರಳಿ ಅಲ್ಲಿ ನಾಳೆ ಜಂಬೂಸವಾರಿ ಮುನ್ನ ಪೂಜೆ ಸಲ್ಲಿಸುತ್ತಾರೆ. ನಂತರ ಮಧ್ಯಾಹ್ನ 2:15 ಕ್ಕೆ ಅಭಿಮನ್ಯು ಆನೆಗೆ ಚಿನ್ನದ ಅಂಬಾರಿಯನ್ನು ಕಟ್ಟುತ್ತೇವೆ ಎಂದು ಆನೆ ನೋಡಿಕೊಳ್ಳುತ್ತಿರುವ ಪಶುವೈದ್ಯ ಡಾ. ನಾಗರಾಜ್ ವಿವರಿಸಿದರು.

ABOUT THE AUTHOR

...view details