ಕರ್ನಾಟಕ

karnataka

ETV Bharat / videos

ಕ್ರಿಸ್​​ಮಸ್​​ಗೆ ತಯಾರಾಗಿದೆ ಡ್ರೈಫ್ರೂಟ್ಸ್‌ ಮಿಕ್ಸಿಂಗ್‌ ಕೇಕ್‌ - ಉಡುಪಿಯಲ್ಲಿ ಕ್ರಿಸ್​ಮಸ್​​ಗೆ ತಯಾರಿ ಸುದ್ದಿ

By

Published : Dec 16, 2019, 7:42 PM IST

ವಿಶ್ವದಾದ್ಯಂತ ಅದ್ಧೂರಿಯಾಗಿ ಆಚರಿಸೋ ಕ್ರಿಸ್‌ಮಸ್‌ಗೆ ದಿನಗಣನೆ ಆರಂಭವಾಗಿದೆ. ಎಲ್ಲೆಡೆ ಸಿದ್ಧತೆಗಳು ಕೂಡ ಭರದಿಂದ ಸಾಗ್ತಿವೆ. ಶಾಂತಿಧೂತ ಯೇಸು ಕ್ರಿಸ್ತನ ಜನ್ಮದಿನಾಚರಣೆಯ ಈ ಸಂಭ್ರಮಕ್ಕಾಗಿ ಸಿಹಿ ತಿಂಡಿಗಳನ್ನು ತಯಾರಿಸಿ ಎಲ್ಲರಿಗೂ ಹಂಚಲಾಗುತ್ತಿದೆ. ಅದೇ ರೀತಿ ಪ್ರತಿವರ್ಷದಂತೆ ಈ ಬಾರಿಯೂ ಫ್ರೂಟ್ಸ್‌ ಮಿಕ್ಸಿಂಗ್ ಉಡುಪಿಯಲ್ಲಿ ಜೋರಾಗಿದೆ.

For All Latest Updates

ABOUT THE AUTHOR

...view details