ಕರ್ನಾಟಕ

karnataka

ETV Bharat / videos

ಎಣ್ಣೆ ಬೇಕು ಎಣ್ಣೆ.. ಸೀಲ್‌ಡೌನ್ ಏರಿಯಾದಲ್ಲಿ ಕುಡುಕನ ರಂಪಾಟ! - Sealedown Area

By

Published : Jun 6, 2020, 8:23 PM IST

ಕುಡಕನೋರ್ವ ಏನಾದರೂ ಮಾಡಿ ನನ್ನನ್ನು ಆಚೆ ಹೋಗಲು ಬಿಡಿ ಎಂದು ರಂಪಾಟ ನಡೆಸಿರುವ ಘಟನೆ ಚಿಕ್ಕೋಡಿ ಪಟ್ಟಣದಲ್ಲಿನ ಸೀಲ್‌ಡೌನ್ ಆಗಿರುವ ಗಲ್ಲಿಯಲ್ಲಿ ನಡೆದಿದೆ. ನನಗೆ ಕುಡಿಯಲು ಮದ್ಯ ಬೇಕು ಹೊರಗೆ ಹೋಗಲು ಬಿಡಿ ಎಂದು ಚಿಕ್ಕೋಡಿ ಪಿಎಸ್‌ಐ ರಾಕೇಶ್ ಬಗಲಿ ಎದುರಿಗೆ ಬಟ್ಟೆ ಬಿಚ್ಚಿ ಗಲಾಟೆ ನಡೆಸಿದ್ದಾನೆ. ಬಳಿಕ ಪಿಎಸ್ಐ ಕುಡುಕನಿಗೆ ಲಾಟಿ ಏಟು ನೀಡಿ ಮನೆಯೊಳಗೆ ಕಳುಹಿಸಿದ್ದಾರೆ. ಈ ಪ್ರದೇಶದಲ್ಲಿ ಕೊರೊನಾ ಪತ್ತೆಯಾಗಿದ್ದ ಹಿನ್ನೆಲೆ ಕಳೆದ 5 ದಿನಗಳಿಂದ ಸೀಲ್‌ಡೌನ್ ಮಾಡಲಾಗಿದೆ.

ABOUT THE AUTHOR

...view details