ಕರ್ನಾಟಕ

karnataka

ETV Bharat / videos

ಕುಡಿದ ನಂತರ ಕುಣಿಸಿದ ಎಣ್ಣೆ; ನೀವೊಮ್ಮೆ ಈ ಡ್ಯಾನ್ಸ್​ ನೋಡಿಬಿಡಿ! - shivamogga news

By

Published : May 7, 2020, 10:15 AM IST

ಲಾಕ್‌ಡೌನ್‌ನಿಂದ ಕಳೆದ 40 ದಿನಗಳಿಂದ ಅಡಗಿದ್ದ ಸುಪ್ತ ಪ್ರತಿಭೆಗಳೆಲ್ಲಾ ಈಗ ಹೊರ ಬರುತ್ತಿವೆ. ಸಾಗರದಲ್ಲಿ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಶಂಕರ್‌ನಾಗ್ ಅವರ ಹಾಗೆ ಸಖತ್​ ಸ್ಟೆಪ್​ ಹಾಕಿದ್ದಾನೆ. ಈ ಕುಡುಕನ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details