ಕೆಆರ್ಪುರ ಕ್ಷೇತ್ರದ ಪಾಲಿಕೆ ಸದಸ್ಯರಿಂದ ಎಲ್ಲಾ ವಾರ್ಡ್ಗಳಿಗೆ ಔಷಧಿ ಸಿಂಪಡಣೆ.. - ದೇಶಾದ್ಯಂತ ವ್ಯಾಪಿಸಿರುವ ಮಹಾಮಾರಿ ಕೊರೊನಾ ವೈರಸ್
ದೇಶಾದ್ಯಂತ ವ್ಯಾಪಿಸಿರುವ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಎಲ್ಲೆಡೆ ಔಷಧಿ ಸಿಂಪಡಣೆ ಮಾಡಲಾಗ್ತಿದೆ. ಇತ್ತ ಬೆಂಗಳೂರಿನ ಕೆ ಆರ್ ಪುರಂ ಕ್ಷೇತ್ರದ ಬಸವನಪುರ ವಾರ್ಡ್, ಹೆಚ್ಎಎಲ್ ವಾರ್ಡ್ ಹಾಗೂ ದೇವಸಂದ್ರ ವಾರ್ಡ್ನಲ್ಲಿ ಸ್ವತಃ ಪಾಲಿಕೆ ಸದಸ್ಯರೇ ಜನರ ಮುಂದೆ ನಿಂತು ಔಷಧಿ ಸಿಂಪಡಣೆ ಕಾರ್ಯದಲ್ಲಿ ತೊಡಗಿದ್ದಾರೆ.