ಕರ್ನಾಟಕ

karnataka

ETV Bharat / videos

ಡ್ರಗ್ಸ್​​ ಜಾಲ: ಸಿಸಿಬಿ ಕಚೇರಿಯಲ್ಲಿ ಮೂವರ ವಿಚಾರಣೆ ಆರಂಭ - bangalore latest news

By

Published : Sep 19, 2020, 11:18 AM IST

Updated : Sep 19, 2020, 11:27 AM IST

ಬೆಂಗಳೂರು : ಸ್ಯಾಂಡಲ್​​ವುಡ್ ಡ್ರಗ್ಸ್​​ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಸಿಸಿಬಿ ತನಿಕಾಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟ ಸಂತೋಷ್ ಆರ್ಯನ ವಿಚಾರಣೆಯನ್ನು ಸಿಸಿಬಿ ಇನ್ಸ್​​​ಪೆಕ್ಟರ್​​ ಪುನೀತ್ ನಡೆಸಲಿದ್ದಾರೆ. ಆರ್.​ವಿ.ಯುವರಾಜ್ ವಿಚಾರಣೆಯನ್ನು ಇನ್ಸ್​​​ಪೆಕ್ಟರ್ ಪ್ರಶಾಂತ್ ಹಾಗೂ ಅಕುಲ್ ಬಾಲಾಜಿ ವಿಚಾರಣೆಯನ್ನು ಅಂಜುಮಾಲಾ ನಾಯ್ಕ ನಡೆಸಲಿದ್ದಾರೆ. ಹಾಗೆಯೇ ಎಸಿಪಿ ಗೌತಮ್ ಕೂಡ ಮೂವರ ಬಳಿ ಕೆಲ ಪ್ರಶ್ನೆಗಳನ್ನು ಕೇಳಲಿದ್ದು, ವಿಚಾರಣೆ ಚುರುಕುಗೊಂಡಿದೆ.
Last Updated : Sep 19, 2020, 11:27 AM IST

ABOUT THE AUTHOR

...view details