ನೆರೆ ನಿಂತ ಮೇಲೂ ನಿಂತಿಲ್ಲ ಜನರ ಗೋಳು: ಮುಳುಗೋ ಭೀತಿಯಲ್ಲಿ ಗಂಗಾವಳಿ ಸುತ್ತಲಿನ ಜನತೆ! - Drowning fearing to Gangavali river,
ಇವರೆಲ್ಲ ಮಹಾಮಳೆಯಿಂದ ಸೃಷ್ಟಿಯಾಗಿದ್ದ ಪ್ರವಾಹದಿಂದಾಗಿ ನಿರ್ಗತಿಕರಾದವರು. ವಾರಗಳ ಕಾಲ ಮುಳುಗಡೆಯಾದ ಮನೆ, ಜಮೀನುಗಳಲ್ಲಿ ಮರಳಿ ಬದುಕು ಕಟ್ಟಿಕೊಳ್ಳಲು ಮೂರ್ನಾಲ್ಕು ದಿನಗಳಿಂದ ಪ್ರಯತ್ನಿಸುತ್ತಿರುವ ಸಂತ್ರಸ್ತರು. ಈಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಶಾಶ್ವತವಾಗಿ ಮನೆ, ಜಮೀನು ಕಳೆದುಕೊಳ್ಳುವ ಭೀತಿ ಅವರಿಗೆ ಎದುರಾಗಿದೆ. ಎಲ್ಲಿ? ಏನು ಅಂತೀರಾ? ಇಲ್ಲಿದೆ ಕರುಣಾಜನಕ ಕಥೆ...
Last Updated : Jan 8, 2020, 9:55 PM IST