ಮಳೆ ಬಂದ್ರೆ ಈ ಸೇತುವೆ ನುಂಗ್ತಾಳೆ ಭದ್ರೆ.. ಇದಕ್ಕೊಂದೇ ಪರಿಹಾರ, ಅದೇನದು? - ckm pkg
ರಾಜ್ಯದಲ್ಲಿ ಒಂದೆಡೆ ಬಿಸಿಲಿನ ತಾಪ ಹೆಚ್ಚಾಗಿದ್ರೆ, ಮತ್ತೊಂದೆಡೆ ವರುಣನ ರೌದ್ರನರ್ತನ ಮುಂದುವರೆದಿದೆ. ಧಾರಾಕಾರ ಮಳೆಗೆ ಮಲೆನಾಡಿನ ಜನ ಅಕ್ಷರಶಃ ತತ್ತರಿಸಿದ್ದಾರೆ. ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳನ್ನ ಕೇಳಿದ್ರೇ, ಇಂದು, ನಾಳೆ ಅಂತಾ ಕುಂಟು ನೆಪ ಹೇಳುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿನ ಜನರ ಸಮಸ್ಯೆಯೇನು ಅನ್ನೋದ್ರ ಬಗ್ಗೆ ಒಂದು ವರದಿ ಇಲ್ಲಿದೆ.
TAGGED:
ckm pkg