ಕರ್ನಾಟಕ

karnataka

By

Published : Jan 26, 2021, 4:37 PM IST

ETV Bharat / videos

ಕಲಬುರಗಿ: ಡ್ರೋನ್ ಕ್ಯಾಮರಾದಲ್ಲಿ ರೈತರ ಟ್ರ್ಯಾಕ್ಟರ್​ ಱಲಿ ಕಂಡಿದ್ದು ಹೀಗೆ

ಕಲಬುರಗಿ: ಕೃಷಿ ಕಾಯ್ದೆ ವಿರೋಧಿಸಿ ಕಲಬುರಗಿ ನಗರದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್​​ಗಳೊಂದಿಗೆ ಹುಮನಾಬಾದ್ ರಿಂಗ್ ರಸ್ತೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ 6 ಕಿಲೋ ಮೀಟರ್ ಬೃಹತ್ ಪ್ರತಿಭಟನಾ ಱಲಿ ನಡೆಯಿತು. ಮಾರ್ಗಮಧ್ಯೆ ಡ್ರೋನ್ ಮೂಲಕ ಸೆರೆಹಿಡಿಯಲಾದ ಱಲಿ ದೃಶ್ಯ ಇಲ್ಲಿದೆ ನೋಡಿ..

ABOUT THE AUTHOR

...view details