ಕರ್ನಾಟಕ

karnataka

ETV Bharat / videos

ತುಂಬಿ ಹರಿಯುತ್ತಿವೆ ಘಟಪ್ರಭಾ, ಮಲಪ್ರಭೆ:ಹೀಗಿದೆ ಜಲಾವೃತವಾದ ಗೋಕಾಕ್​ನ ವಿಹಂಗಮ ನೋಟ

By

Published : Aug 19, 2020, 12:22 PM IST

ಬೆಳಗಾವಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಳ್ಳಾರಿ ನಾಲಾ, ಹಿಡಕಲ್ ಡ್ಯಾಮ್ ಹಾಗೂ‌ ಮಲಪ್ರಭಾ ಮತ್ತು ಘಟಪ್ರಭಾ ನದಿಗಳು ತುಂಬಿ ಹರಿದು ಒಂದೇ ಕಡೆ ಸೇರುವುದರಿಂದ ಗೋಕಾಕ್​​ ಪಟ್ಟಣದ ನೂರಾರು ಮನೆಗಳು ಜಲವೃತವಾಗಿವೆ. ಈ ದೃಶ್ಯ ಡ್ರೋನ್​ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ.

ABOUT THE AUTHOR

...view details