ಬೆಳೆಗೆ ಔಷಧಿ ಸಿಂಪಡಿಸುವ ಚಿಂತೆ ಬಿಡಿ... ಡ್ರೋನ್ ಬಳಸಿ ನೋಡಿ - ಬೆಳೆಗೆ ಔಷಧ ಸಿಂಪಡಣೆ ಮಾಡಲು ಡ್ರೋನ್ ಬಳಕೆ
ಕೃಷಿಯಲ್ಲಿ ಒಂದಲ್ಲ ಒಂದು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇದರಿಂದ ಅನ್ನದಾತರಿಗೆ ಆನೇಕ ಉಪಯೋಗಗಳಿವೆ. ರಾಯಚೂರಿನ ಕೃಷಿ ವಿವಿ ರೈತರಿಗೆ ಔಷಧ ಸಿಂಪಡಣೆಗೆ ಸಹಾಯಕವಾಗುವಂತಹ ಡ್ರೋನ್ ಸಂಶೋಧನೆ ಮಾಡಿದ್ದು, ಇದು ಹೇಗೆ ಕೆಲಸ ನಿರ್ವಾಹಿಸುತ್ತೆ ನೀವೇ ನೋಡಿ.