ಮುನವಳ್ಳಿಯ 50ಕ್ಕೂ ಹೆಚ್ಚು ಮನೆಗಳು ಮುಳುಗಡೆ: ಡ್ರೋಣ್ ದೃಶ್ಯ - munavalli news
ಸವದತ್ತಿ(ಬೆಳಗಾವಿ): ಮುನವಳ್ಳಿ ಬಳಿಯ ನವಿಲು ತೀರ್ಥ ಜಲಾಶಯದಿಂದ 26 ಸಾವಿರ ಕ್ಯುಸೆಕ್ ನೀರು ಬಿಡುಗಡೆಯಾಗಿದ್ದು ಮುನವಳ್ಳಿ ಪಟ್ಟಣದ 50ಕ್ಕೂ ಅಧಿಕ ಮನೆಗಳು ಮುಳುಗಡೆ ಆಗಿವೆ. ಮಲಪ್ರಭಾ ನದಿ ನೀರಿಗೆ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಇದಕ್ಕೆ ಸಂಬಂಧಿಸಿದ ಡ್ರೋಣ್ ದೃಶ್ಯಾವಳಿ ಇಲ್ಲಿದೆ.