ಸಿಲಿಕಾನ್ ಸಿಟಿ ಜನರ ಮೇಲೆ ಡ್ರೋಣ್ ಕ್ಯಾಮೆರಾ ಕಾವಲು - ಭೀಮಾಶಂಕರ್ ಗುಳೆದದ
ಲಾಕ್ಡೌನ್ ವೇಳೆ ನಿಯಮ ಉಲ್ಲಂಘಿಸುವವರ ವಿರುದ್ಧ ಇದೀಗ ಬೆಂಗಳೂರಿನಲ್ಲಿ ಡ್ರೋಣ್ ಕ್ಯಾಮೆರಾಗಳು ವಿಶೇಷ ನಿಗಾ ಇರಿಸಿದೆ. ಅನವಶ್ಯಕ ವಾಹನ ಸಂಚರಿಸುವ ಜನರ ವೀಕ್ಷಣೆ, ಅಹಿತಕರ ಘಟನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಂತಹ ನಿಯಮ ಉಲ್ಲಂಘನೆಯನ್ನು ಕ್ಯಾಮರಾ ಮೂಲಕ ಸೆರೆ ಹಿಡಿಯಲಾಗುತ್ತದೆ.