ಚಾಲಕನ ಪುತ್ರ ಕೆಎಎಸ್ ಹುದ್ದೆಗೆ ಆಯ್ಕೆ... ಚಿಕ್ಕೋಡಿ ಹೈದನ ಈ ಸಾಧನೆ ಚಿಕ್ಕದೇನೂ ಅಲ್ಲ!
By
Published : Dec 29, 2019, 11:18 PM IST
ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು. ಸತತ ಪರಿಶ್ರಮ, ನಿರಂತರ ಓದಿನಿಂದ ಗುರುವಿಲ್ಲದೆಯೂ ನಮ್ಮ ಗುರಿ ತಲುಪಲು ಸಾಧ್ಯವಿದೆ. ಇಲ್ಲಿ ಚಾಲಕನೊಬ್ಬನ ಮಗ ಸಾಧಿಸಿ ತೋರಿಸಿದ್ದಾನೆ. ಈ ಸಕ್ಸಸ್ ಸ್ಟೋರಿ ನೋಡಿ.