ಆಲಮಟ್ಟಿ ಬಳಿ ರಸ್ತೆ ಬಂದ್: ವಾಹನ ಚಾಲಕರಿಂದ ಪ್ರತಿಭಟನೆ - ರಸ್ತೆ ತಡೆ ಮಾಡಿದಕ್ಕೆ ಚಿತ್ರದುರ್ಗದಲ್ಲಿ ಚಾಲಕರಿಂದ ಪ್ರತಿಭಟನೆ
ಆಲಮಟ್ಟಿ ಬಳಿ ರಸ್ತೆ ಬಂದ್ ಮಾಡಿದ್ದರಿಂದ ಆಕ್ರೋಶಗೊಂಡ ವಾಹನ ಚಾಲಕರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹೊಸೂರು ಕ್ರಾಸ್ ಬಳಿ ನಡೆದಿದೆ. ಚತುಷ್ಪಥ ರಸ್ತೆಯುಳ್ಳ ರಾಷ್ಟ್ರೀಯ ಹೆದ್ದಾರಿ 50 ಬಂದ್ ಮಾಡಿದ ಪ್ರತಿಭಟನಾಕಾರರು ವಿಜಯಪುರ ಜಿಲ್ಲೆ ಪ್ರವೇಶಿಸಲು ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.