ಸ್ವಚ್ಛ ಭಾರತದಡಿ ಸ್ವಚ್ಛ ವಿಜಯಪುರ ನಗರಕ್ಕೆ ಪಣತೊಟ್ಟ ನಿವೃತ್ತ ಸೇನಾನಿ - latest vijayapura cleanliness news
ಆತ ವೃತ್ತಿಯಲ್ಲಿ ವೈದ್ಯ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಜೊತೆಗೆ ಸೇನೆಯಲ್ಲೂ ಕ್ಯಾಪ್ಟನ್ ಆಗಿ ದೇಶ ಸೇವೆ ಮಾಡಿದವರು. ಆದ್ರೆ ಇವರು ಪರಿಸರ ಕಾಳಜಿ ಜೊತೆಗೆ ಪ್ಲಾಸ್ಟಿಕ್ ಮುಕ್ತ ನಗರಕ್ಕಾಗಿ ನಿತ್ಯ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಬಿದ್ದ ಪ್ಲಾಸ್ಟಿಕ್ ಸಂಗ್ರಹಿಸಿ ಇತರರಿಗೆ ಮಾದರಿಯಾಗಿದ್ದಾರೆ. ಹಾಗಾದ್ರೆ ಯಾರು ಸಾಮಾಜಿಕ ಕಳಕಳಿ ಹೊಂದಿರುವ ವ್ಯಕ್ತಿ ಅಂತೀರಾ? ಈ ಸ್ಟೋರಿ ನೋಡಿ...