ಬಂಡೆ ಬಸಾಪುರ ತಾಂಡದಲ್ಲಿ ಕರಡಿ ಹಿಮ್ಮೆಟ್ಟಿಸಿದ ನಾಯಿಗಳು!ವಿಡಿಯೋ - Bellary District news
By
Published : Sep 14, 2019, 11:19 PM IST
ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ ತಾಂಡಾದ ಬಳಿ ಇರುವ ಕರಡಿ ಪ್ರತ್ಯಕ್ಷವಾಗಿದ್ದು, ಆರೇಳು ನಾಯಿಗಳ ಗುಂಪೊಂದು ಹಿಂಬಾಲಿಸಿದ ಪ್ರಸಂಗ ನಡೆದಿದೆ. ಈ ಕುರಿತು ವಿಡಿಯೋ ಇಲ್ಲಿದೆ.