'ನಾಯಿಯೇ ದೇವರು'... ಹಾವೇರಿಯಲ್ಲಿ ಶ್ವಾನದ ಮೂರ್ತಿಗೆ ನಿತ್ಯ ಮೂರು ಬಾರಿ ಪೂಜೆ - Dog Temple news
ಈ ದೇವಸ್ಥಾನದಲ್ಲಿ ದಿನಕ್ಕೆ ಮೂರು ಬಾರಿ ಪೂಜೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಇಲ್ಲಿಯ ಮೂರ್ತಿಗಳನ್ನು ನೀರಿನಲ್ಲಿ ಅಭಿಷೇಕ ಮಾಡಲಾಗುತ್ತದೆ. ನಂತರ ವಿಭೂತಿ, ಗಂಧ, ಪುಷ್ಪ ರುದ್ರಾಕ್ಷಿಗಳಿಂದ ಇಲ್ಲಿಯ ಮೂರ್ತಿಗಳನ್ನು ಸಿಂಗರಿಸಲಾಗುತ್ತದೆ. ಆದ್ರೆ, ಇಲ್ಲಿ ಪೂಜೆಗೆ ಒಳಗಾಗುವ ದೇವರು ಮಾತ್ರ ಶ್ವಾನ. ಹಾಗಾದ್ರೆ ಶ್ವಾನದ ದೇವಸ್ಥಾನ ಇರುವುದೆಲ್ಲಿ, ಯಾಕೆ ಪೂಜೆ ಸಲ್ಲಿಸಲಾಗುತ್ತದೆ ಎಂಬುದರ ಕುರಿತ ಒಂದು ವರದಿ ಇಲ್ಲಿದೆ.