ಕರ್ನಾಟಕ

karnataka

ETV Bharat / videos

ವಿಜಯಪುರದಲ್ಲಿ ಶ್ವಾನ ಪ್ರದರ್ಶನ... ಕಲರ್​ಫುಲ್ ಡಾಗ್ಸ್​​ ಕಂಡು ಬೆರಗಾದ ಜನ ​ - ಬಿಸಿಲ ನಗರಿಯ ಜನತೆ ಕೃಷಿ ಮೇಳದಲ್ಲಿ 20ಕ್ಕೂ ಅಧಿಕ ತಳಿಯ ನಾಯಿಗಳನ್ನು ನೋಡಿ ಪುಲ್ ಖುಷಿ

By

Published : Jan 6, 2020, 7:10 AM IST

ಶ್ವಾನ ಅಂದ್ರೆ ನೆನಪಿಗೆ ಬರೋದು ನಿಯತ್ತಿನ ಪ್ರಾಣಿ ಅಂತಾ. ಇದನ್ನ ಇಷ್ಟಪಡುವವರ ಸಂಖ್ಯೆನೂ ಅಷ್ಟೇ ಇದೆ. ಅಂತದ್ದರಲ್ಲಿ ನಿತ್ಯ ಎರಡು ಮೂರು ತಳಿಯ ನಾಯಿಗಳನ್ನು ಕಾಣುತ್ತಿದ್ದ ಬಿಸಿಲ ನಗರಿಯ ಜನತೆ ಕೃಷಿ ಮೇಳದಲ್ಲಿ 20ಕ್ಕೂ ಹೆಚ್ಚು ತಳಿಯ ನಾಯಿಗಳನ್ನು ನೋಡಿ ಖುಷಿ ಪಟ್ಟಿದ್ದಾರೆ.

ABOUT THE AUTHOR

...view details