ಕರ್ನಾಟಕ

karnataka

ETV Bharat / videos

ಅಪಘಾತದಲ್ಲಿ ಮೃತಪಟ್ಟ ಮರಿ ಮುಂದೆ ತಾಯಿ ನಾಯಿಯ ಮೂಕರೋಧನೆ: ಮನಕಲಕುವ ವಿಡಿಯೋ - bike and dog collide news

By

Published : Dec 9, 2020, 10:13 AM IST

ಚಿತ್ರದುರ್ಗ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಾಯಿಮರಿ ಶವದ ಮುಂದೆ ತಾಯಿ ರೋಧಿಸಿದ ಮನಕಲಕುವ ಘಟನೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ತುರುವನೂರು ರಸ್ತೆಯಲ್ಲಿ ನಡೆದಿದೆ. ಶ್ವಾನವೊಂದು ತನ್ನೆರೆಡು ಮರಿಗಳೊಂದಿಗೆ ರಸ್ತೆ ದಾಟಲು ಮುಂದಾದಾಗ, ತಾಯಿಯ ಜೊತೆಗಿದ್ದ ಇನ್ನೊಂದು ಮರಿ ಸ್ಪಲ್ಪ ಮುಂದೆ ಹೋಗಿದೆ. ಈ ವೇಳೆ ವೇಗವಾಗಿ ಬಂದ್ ಬೈಕ್​ ನಾಯಿಮರಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ತನ್ನ ಮರಿ ಸಾವನ್ನಪ್ಪಿದ್ದನ್ನು ನೋಡಿದ ತಾಯಿ ಮತ್ತು ಜೊತೆಗಿದ್ದ ಇನ್ನೊಂದು ಮರಿ ಅದನ್ನು ಎಬ್ಬಿಸಲು ಚಡಪಡಿಸುತ್ತಿದ್ದ ದೃಶ್ಯ ನೋಡುಗರ ಮನ ಕಲಕುವಂತಿತ್ತು.

ABOUT THE AUTHOR

...view details