ಕರ್ನಾಟಕ

karnataka

ETV Bharat / videos

ಒಂದೇ ದಿನದಲ್ಲಿ ಹಲವು ಮಕ್ಕಳಿಗೆ ಕಚ್ಚಿದ ಹುಚ್ಚು ನಾಯಿ.... ಚಿಕಿತ್ಸೆ ಸಿಗದೇ ಪುಟಾಣಿಗಳ ಪರದಾಟ! - ವಿಜಯಪುರದಲ್ಲಿ ಮಕ್ಕಳಿಗೆ ನಾಯಿ ಕಡಿತ

By

Published : Jan 20, 2020, 11:41 PM IST

ಆ ಪುಟಾಣಿಗಳು ಶಾಲಾ ಆವರಣದಲ್ಲಿ ಆಟವಾಡ್ತಿದ್ರು. ಮೋಜು ಮಸ್ತಿಯಿಂದ ಭಾನುವಾರದ ರಜಾ ದಿನ ಕಳೀತಿದ್ರು. ಆ ಟೈಮಲ್ಲಿ ದಿಢೀರ್​​ ಎರಗಿದ ಹುಚ್ಚು ನಾಯಿ ಹಲವು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದೆ.

ABOUT THE AUTHOR

...view details