ಕರ್ನಾಟಕ

karnataka

By

Published : Dec 30, 2019, 12:50 PM IST

ETV Bharat / videos

ಕ್ಯಾಟ್‌ಗಳ ವಾಕ್‌.. ಶ್ವಾನಗಳ ಬಿಂದಾಸ್‌ ಹೆಜ್ಜೆ: ಮಲೆನಾಡಲ್ಲಿ ಮನಸೂರೆಗೊಂಡ ಪ್ರದರ್ಶನ!

ಶಿವಮೊಗ್ಗದ ವಿನೋಬ ನಗರದ ಡಿವಿಎಸ್ ಶಾಲಾ ಮೈದಾನದಲ್ಲಿ ಶಿವಮೊಗ್ಗ ಕೆನಲ್ ಕ್ಲಬ್ ರಾಜ್ಯಮಟ್ಟದ ಶ್ವಾನ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಪ್ರದರ್ಶನದಲ್ಲಿ ಶ್ವಾನಗಳ ಮಾಲೀಕರು ಪ್ರೀತಿಯಿಂದ ಸಾಕಿ ಸಲುಹಿದ ನಾಯಿ ಹಾಗೂ ಬೆಕ್ಕುಗಳನ್ನು ತಂದು ಪ್ರದರ್ಶಿಸಿದರು.

ABOUT THE AUTHOR

...view details