ಭೂ ಸುಧಾರಣಾ ಕಾಯ್ದೆಗೆ ರೈತರ ಅಭಿಪ್ರಾಯ ಬೇಕಿಲ್ಲ.. ಸಚಿವ ಜಗದೀಶ್ ಶೆಟ್ಟರ್
ಬೆಂಗಳೂರು : ಭೂ ಸುಧಾರಣಾ ಕಾಯ್ದೆ ಹಾಗೂ ಕೈಗಾರಿಕೆಗಳ ಚೇತರಿಕೆ ಕುರಿತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಈಟಿವಿ ಭಾರತ ಜತೆ ಮಾತನಾಡಿದರು. ಭೂ ಸುಧಾರಣಾ ಕಾಯ್ದೆಗೆ ರೈತರ ಅಭಿಪ್ರಾಯ ಸಂಗ್ರಹ ಬೇಡ. ಬೇರೆ ರಾಜ್ಯಗಳಲ್ಲಿ ಇದೇ ಕಾಯ್ದೆ ಇದೆ ಎಂದರು. ಜೊತೆಗೆ ಕೈಗಾರಿಕೆಗಳ ಚೇತರಿಕೆ ಹಾಗೂ ಈಸ್ ಆಫ್ ಡ್ಯೂಯಿಂಗ್ ಬ್ಯುಸ್ನೆಸ್ ಸ್ಥಾನ ಕುಸಿತದ ಬಗ್ಗೆ ವಿವರಣೆ ನೀಡಿದರು.