ಕರ್ನಾಟಕ

karnataka

ETV Bharat / videos

ಡಾಕ್ಟರ್ಸ್​ ಡೇ: ಕೊರೊನಾ ವಾರಿಯರ್ಸ್​ಗೆ​ ಶುಭ ಹಾರೈಸಿದ ಡಾ. ಸೋಮೇಶ್ವರ ಗಡ್ಡಿ - ballari doctors day news

By

Published : Jul 1, 2020, 7:01 PM IST

ಬಳ್ಳಾರಿ: ಡಾಕ್ಟರ್ಸ್​ ಡೇ ನಿಮಿತ್ತ ನಗರದ ದಾನಮ್ಮ ಸೂಪರ್ ಮಲ್ಟಿ ಸ್ಪೆಷಲ್​ ಹಾಸ್ಪಿಟಲ್​ನ ವೈದ್ಯ ಡಾ. ಸೋಮೇಶ್ವರ ಗಡ್ಡಿ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ವೈದ್ಯರಿಗೆ ಶುಭ ಹಾರೈಸಿದ್ದಾರೆ. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು ತಮ್ಮ ಸೇವೆಯಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಸಾರ್ವಜನಿಕರೂ ಕೂಡ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಭೇಟಿ ಕೊಡುವ ವೇಳೆ ತಮಗಾದ ಕಾಯಿಲೆಯ ಅನುಭವವನ್ನು ಪ್ರವೇಶ ದ್ವಾರದ ಬಳಿಯೇ ತಿಳಿಸಿದ್ರೆ ಈ ಮಹಾಮಾರಿ ವಿರುದ್ಧ ಸಮರ್ಥವಾಗಿ ಹೋರಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details