ಕಾಫಿ ದೊರೆಯೇ ಇಲ್ಲದ ಮೇಲೆ.. ಕಮರುತಿವೆ ಕನಸುಗಳು! - ಸಿದ್ದಾರ್ಥ್ ಲೆಟೆಸ್ಟ್ ನ್ಯೂಸ್
ಕಾಫಿ ಸಾಮ್ರಾಟ್ ಎಂದೇ ಪ್ರಸಿದ್ಧಿ ಪಡೆದಿದ್ದ ಸಿದ್ದಾರ್ಥ್ ಹೆಗ್ಡೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ದಾರಿ ಹಿಡಿದ ಬೆನ್ನಲ್ಲೇ ಅವರ ಕನಸಿನ ಕೂಸು ಕಾಫಿ ಡೇ ಸಂಕಷ್ಟಕ್ಕೆ ಸಿಲುಕಿದೆ. ಅದರ ಜೊತೆಗೆ ಅವರ ಕನಸುಗಳೂ ಕೂಡ ಒಂದೊಂದಾಗಿ ಕಮರಿ ಹೋಗುತ್ತಿವೆ.
Last Updated : Dec 6, 2019, 3:22 PM IST