ಕುಂದಾನಗರಿಯಲ್ಲಿ ಮಿರ್ಚಿ ಬಜ್ಜಿ, ಚಹಾ ಸೇವಿಸಿ ರಿಲ್ಯಾಕ್ಸ್ ಆದ ಡಿಕೆಶಿ - ಬೆಳಗಾವಿಯಲ್ಲಿ ಮಿರ್ಚಿ ಬಜ್ಜಿ, ಚಹಾ ಸೇವಿಸಿದ ಡಿಕೆಶಿ
ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಗರದ ಕಾಂಗ್ರೆಸ್ ಭವನದ ಕ್ಯಾಂಟಿನ್ನಲ್ಲಿ ಮಿರ್ಚಿ ಬಜ್ಜಿ, ಚಹಾ ಸೇವಿಸಿ ರಿಲ್ಯಾಕ್ಸ್ ಆದರು. ವಾಹನದಿಂದ ಇಳಿಯುತ್ತಿದ್ದಂತೆ ಕ್ಯಾಂಟೀನ್ನತ್ತ ತೆರಳಿದ ಡಿಕೆಶಿ, ಮಿರ್ಚಿ ಬಜ್ಜಿ, ಚಹಾ ಆರ್ಡರ್ ಮಾಡಿ ಸೇವಿಸಿದರು. ಡಿಕೆಶಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಸಾಥ್ ನೀಡಿದರು.