ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ : ಡಿ.ಕೆ. ಶಿವಕುಮಾರ್ - ಕನಕಪುರಕ್ಕೆ ಡಿಕೆಶಿ ಭೇಟಿ
ಇಂದು ಕನಕಪುರಕ್ಕೆ ಡಿಕೆಶಿ ಭೇಟಿ ನೀಡಿದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಸಾಕಷ್ಟು ಹೊತ್ತಿನಿಂದ ನೀವು ಕಾಯ್ದಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಋಣಿ. ಇಂದು ಇಡೀ ದಿನ ಕನಕಪುರದಲ್ಲಿ ಇರ್ತಿನಿ. ನೀವು ತೋರಿಸಿದ ಪ್ರೀತಿಗೆ ನಾನು ನಮ್ಮ ಎಲ್ಲ ಮುಖಂಡರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.