ಡಿಕೆಶಿ ಭ್ರಷ್ಟಾಚಾರದ ಪ್ರತಿರೂಪ, ಅವರನ್ನು ಸಮಾಜ ಬಹಿಷ್ಕರಿಸಬೇಕು: ಎಸ್.ಆರ್ ಹಿರೇಮಠ್ - ಎಸ್.ಆರ್ ಹಿರೇಮಠ್
ಮೈಸೂರು: ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಮಾಜಿಕ ಪರಿವರ್ತನ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ್,ಡಿಕೆಶಿಯವರಿಗೆ ಇಷ್ಟೊಂದು ಆಸ್ತಿ, ಹಣ ಎಲ್ಲಿಂದ ಬಂತು? ಅವರು ಭ್ರಷ್ಟಾಚಾರದ ಪ್ರತಿರೂಪ, ಇಂತಹವರನ್ನು ನಮ್ಮ ಸಮಾಜ ಎಚ್ಚೆತ್ತು ಬಹಿಷ್ಕರಿಸಬೇಕು. ಜನರು ಪ್ರತಿಭಟನೆ ಮಾಡಿ ಡಿಕೆಶಿ ಪರ ನಿಲ್ಲಬಾರದು ಎಂದರು.