ಕರ್ನಾಟಕ

karnataka

ETV Bharat / videos

ಸಿದ್ದಗಂಗಾ ಮಠಕ್ಕೆ ಡಿಕೆಶಿ ಭೇಟಿ: ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ - KPCC President DK Sivakumar visits Siddaganga Mat

By

Published : Mar 19, 2020, 9:03 PM IST

Updated : Mar 19, 2020, 9:42 PM IST

ತುಮಕೂರು: ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಮಠದ ಉಸ್ತುವಾರಿ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ, ಸ್ಥಳೀಯ ಕಾಂಗ್ರೆಸ್​ ಕಾರ್ಯಕರ್ತರು ಡಿ.ಕೆ.ಶಿವಕುಮಾರ್​ಗೆ ಹಾರ ಹಾಗೂ ಶಾಲು ಹಾಕಿ ಸನ್ಮಾನಿಸಲು ಮುಂದಾದರು. ಡಿಕೆಶಿ ಕಾರ್ಯಕರ್ತರ ಸನ್ಮಾನವನ್ನು ನೇರವಾಗಿಯೇ ತಿರಸ್ಕರಿಸಿದರು.
Last Updated : Mar 19, 2020, 9:42 PM IST

ABOUT THE AUTHOR

...view details