ಹುಬ್ಬಳ್ಳಿಯಲ್ಲಿ ಡಿಕೆಶಿ ಸ್ವಾಗತಕ್ಕೆ ಬೃಹತ್ ಸೇಬಿನ ಹಾರ ರೆಡಿ - ಡಿಕೆಶಿಗಾಗಿ ಮೂರು ಕ್ವಿಂಟಲ್ ತೂಕದ ಸೇಬಿನ ಹಾರ
ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ವಾಗತಕ್ಕೆ ಬೃಹತ್ ಸೇಬಿನ ಹಾರವನ್ನು ತಯಾರಿಸಲಾಗಿದೆ. ಮೂರು ಕ್ವಿಂಟಾಲ್ ತೂಕದ ಸೇಬಿನ ಹಾರವನ್ನು ಡಿಕೆಶಿ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರೆಡಿ ಮಾಡಿದ್ದಾರೆ.