ಕರ್ನಾಟಕ

karnataka

ETV Bharat / videos

ಕಾಂಗ್ರೆಸ್‌ ನಾಯಕ ಡಿಕೆಶಿಯಿಂದ ಮುಂದುವರಿದ ಟೆಂಪಲ್‌ ರನ್‌ - ಗಡೆ ದುರ್ಗಾದೇವಿ

By

Published : Jan 29, 2020, 2:08 PM IST

ಆಕೆ ಶಕ್ತಿ ದೇವತೆ. ಪ್ರತಿ ವರ್ಷ ಆ ದೇವತೆಯ ಹೆಸರಲ್ಲಿ ಅದ್ಧೂರಿ ಜಾತ್ರೆ ನಡೆಯುತ್ತೆ. ಈ ಮಹಾಶಕ್ತಿ ಕೇಳಿದ ವರವನ್ನ ಕೊಡುತ್ತಾಳೆ ಅನ್ನೋ ನಂಬಿಕೆಯಿಂದ ಸಾವಿರಾರು ಭಕ್ತರ ದಂಡೇ ಜಾತ್ರೆಗೆ ಹರಿದು ಬರುತ್ತೆ. ಕೆಪಿಸಿಸಿ ಪಟ್ಟ, ಇಡಿ ಸಂಕಷ್ಟದಿಂದ ಪಾರು ಮಾಡುವಂತೆ ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ ದೇವಿಯ ದರ್ಶನಕ್ಕಾಗಿ ಇವತ್ತು ಯಾದಗಿರಿಗೆ ಆಗಮಿಸುತ್ತಿದ್ದಾರೆ.

ABOUT THE AUTHOR

...view details