ಕರ್ನಾಟಕ

karnataka

ETV Bharat / videos

ಅಮ್ಮನ ಹರಕೆ ತೀರಿಸಿದ ಡಿಕೆಶಿ... ಅಂಕೋಲದ ಜಗದೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ - ಡಿ.ಕೆ. ಶಿವಕುಮಾರ್ ಲೆಟೆಸ್ಟ್​ ನ್ಯೂಸ್​

By

Published : Nov 22, 2019, 11:33 PM IST

ಜೈಲಿನಿಂದ ಹೊರ ಬಂದ ಬಳಿಕ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಟೆಂಪಲ್ ರನ್ ಮುಂದುವರಿಸಿದ್ದು, ಇಂದು ದೂರದ ಅಂಕೋಲಾ ತಾಲೂಕಿನ ಆಂದ್ಲೆ ಗ್ರಾಮದ ಶ್ರೀ ಜಗದೇಶ್ವರಿದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಯಾರಿಗೂ ಅಷ್ಟಾಗಿ ಪರಿಚಯವಿಲ್ಲದ ಈ ಪುಟ್ಟ ಗ್ರಾಮದಲ್ಲಿರುವ ದೇವಿ ಆಶೀವಾರ್ದಕ್ಕಾಗಿ ನೂರಾರು ಕಿ.ಮೀ ದೂರ ಬಂದಿರೋದು ಇದೀಗ ಎಲ್ಲರ ಕುತೂಹಲ ಹೆಚ್ಚಿಸಿದೆ.

ABOUT THE AUTHOR

...view details