ಕರ್ನಾಟಕ

karnataka

ETV Bharat / videos

ವಿಶ್ವದ ರೈತರಿಗೆ ಜಾತಿಯೇ ಇಲ್ಲ: ಡಿಕೆ ಶಿವಕುಮಾರ್​​​ - dk shivakumar news

By

Published : Oct 10, 2020, 8:04 PM IST

ಮಂಡ್ಯದಲ್ಲಿ ನಡೆದ ಕಾಂಗ್ರೆಸ್​​ ರೈತ ಸಮಾವೇಶದಲ್ಲಿ ಡಿಕೆ ಶಿವಕುಮಾರ್​​​ ಬಿಜೆಪಿ ವಿರುದ್ದ ಗುಡುಗಿದ್ದಾರೆ. ಈ ವೇಳೆ ಮಾತನಾಡಿದ ಅವರು ವಿಶ್ವದ ರೈತರಿಗೆ ಯಾವುದೇ ಜಾತಿ ಇಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಮಾತಿನ ಚಾಟಿ ಬಿಎಸ್‌ವೈಗೆ ಚುರುಕು ಮುಟ್ಟಿಸಿದೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಮಾಜಿ ಸಿಎಂ ಬಿಎಸ್‌ವೈ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದರು.

ABOUT THE AUTHOR

...view details