ಕರ್ನಾಟಕ

karnataka

ETV Bharat / videos

ಪೀಠಾರೋಹಣದ ದಿನವೇ ಸಾಮೂಹಿಕ ವಿವಾಹ: ದಿವಾನ್ ಶರೀಫ್ ಸ್ವಾಮೀಜಿ ಕಾರ್ಯಕ್ಕೆ ಮೆಚ್ಚುಗೆ - ಏಳು ಜೋಡಿ ಮದುವೆ ಮಾಡಿಸಿ ಸಾಮಾಜಿಕ ಕಾರ್ಯಕ್ಕೆ ಶ್ರೀಕಾರ

By

Published : Feb 27, 2020, 1:30 PM IST

ಬಸವತತ್ವಕ್ಕೆ ಮಾರುಹೋಗಿ ಇತ್ತೀಚೆಗಷ್ಟೇ ಲಿಂಗದೀಕ್ಷೆ ಪಡೆದ ಅವರು ದಿವಾನ್ ಶರೀಫ್ ಸ್ವಾಮಿಗಳಾಗಿದ್ದರು. ಇಂದು ಶರೀಫ್​​ ಸ್ವಾಮಿಗಳು ಪೀಠಾರೋಹಣ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಏಳು ಜೋಡಿಗಳ ಉಚಿತ ಸಾಮೂಹಿಕ ವಿವಾಹ ಮಾಡುವ ಮೂಲಕ ಸಾಮಾಜಿಕ ಕೆಲಸ ಆರಂಭಿಸಿದ್ದು ಮೆಚ್ಚುಗೆಗೆ ಕಾರಣವಾಗಿದೆ.

ABOUT THE AUTHOR

...view details