ವೇಷಭೂಷಣ ಸ್ಪರ್ಧೆಯಲ್ಲಿ ಗಮನಸೆಳೆದ ಮಕ್ಕಳ ಪಾತ್ರಗಳು - Costume Contest in Haveri
ಗಣರಾಜ್ಯೋತ್ಸವದ ಅಂಗವಾಗಿ ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವೇಷಭೂಷಣ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ರೈತನ ಅಸಹಾಯಕತೆ, ವೈದ್ಯರ ಸೇವೆ, ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಮಾತುಗಳು ಹೇಗಿತ್ತು ಅನ್ನೋದನ್ನು ನೋಡಿ.