ಪೌರಕಾರ್ಮಿಕರಿಗೆ ಗೃಹಭಾಗ್ಯ ಹಕ್ಕು ಪತ್ರ ವಿತರಣೆ: ವೇದಿಕೆಗೆ ಕರೆಯಲಿಲ್ಲ ಎಂದು ಗಲಾಟೆ! - ಬೆಂಗಳೂರು ಸುದ್ದಿ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸ್ವಚ್ಛತೆಗಾಗಿ ಹದಿನೈದು ವರ್ಷ ಶ್ರಮಿಸಿದ ಕಾಯಂ ಪೌರಕಾರ್ಮಿಕರಿಗೆ ಸರ್ಕಾರ ಗೃಹಭಾಗ್ಯ ನೀಡಿದೆ. ಮಲ್ಲೇಶ್ವರಂನಲ್ಲಿ ಇಂದು 60 ಪೌರಕಾರ್ಮಿಕರಿಗೆ ಮೇಯರ್ ಗೌತಮ್ ಕುಮಾರ್ ಹಕ್ಕು ಪತ್ರ ವಿತರಿಸಿದ್ರು. ಆದ್ರೆ ಇದಕ್ಕೂ ಮುನ್ನ ವೇದಿಕೆ ಹತ್ತುವ ವಿಚಾರದಲ್ಲಿ ಕೋಲಾಹಲವೇ ನಡೆಯಿತು.