ಕರ್ನಾಟಕ

karnataka

ETV Bharat / videos

ಮೂರುವರೆ ಸಾವಿರ ಜನರಿಗೆ ಊಟ ಹಂಚಿದ ಸಿವಿಲ್ ಡಿಫೆನ್ಸ್ ಕಮಾಂಡೆಂಟ್ - ಸಿವಿಲ್ ಡಿಫೆನ್ಸ್ ಕಮಂಡೆಂಟ್

By

Published : Mar 31, 2020, 1:38 PM IST

ದೇಶದಲ್ಲಿ ಲಾಕ್​ಡೌನ್​ ಜಾರಿಯಲ್ಲಿದ್ದು ಕೆಲವೆಡೆ ಜನಸಾಮಾನ್ಯರು ಊಟಕ್ಕೂ ಪರದಾಟ ಅನುಭವಿಸುತ್ತಿದ್ದಾರೆ. ಇಂಥವರಿಗೆ ಡಿಫೆನ್ಸ್ ಕಮಾಂಡೆಂಟ್‌ ಚೇತನ್ ನೆರವಿನ ಹಸ್ತ ಚಾಚಿದ್ದಾರೆ. ನಿರ್ಗತಿಕರು, ಕೂಲಿ ಕಾರ್ಮಿಕರ ಸಂಕಟ ಅರಿತ ಇವರು 3 ಸಾವಿರ ಮಂದಿಗೆ ಧವಸ ಧಾನ್ಯ, ಅಕ್ಕಿ, ಕೆಲವರಿಗೆ ಊಟ ನೀಡಿ ಹಸಿವು ನೀಗಿಸುತ್ತಿದ್ದಾರೆ.

ABOUT THE AUTHOR

...view details