ಕರ್ನಾಟಕ

karnataka

ETV Bharat / videos

ಡಿಕೆಶಿ ಪದಗ್ರಹಣ: ರಾಮನಗರದಲ್ಲಿ ಹಬ್ಬದ ವಾತಾವರಣ - Ramanagara

By

Published : Jul 2, 2020, 2:51 PM IST

ರಾಮನಗರ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ಹಿನ್ನೆಲೆ ಸ್ವಕ್ಷೇತ್ರ ಕನಕಪುರದಲ್ಲಿ ಕಾರ್ಯಕರ್ತರು, ಮುಖಂಡರು ಆನ್‌ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. ಕನಕಪುರ ತಾಲೂಕಿನ‌ ಹೋಬಳಿ ಮಟ್ಟದ ಎಲ್ಲಾ ಗ್ರಾಮಗಳಲ್ಲೂ ಎಲ್ಇಡಿ ಪರದೆ ಮೇಲೆ ಕಾರ್ಯಕ್ರಮ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕಾರ್ಯಕ್ರಮ ಪ್ರದರ್ಶನದ ಸ್ಥಳದಲ್ಲಿ ಮದುವೆ ಮನೆಯಂತೆ ತಳಿರು ತೋರಣ ಕಟ್ಟಿ ಬಾಳೆದಿಂಡು, ಮಾವಿನ ಎಲೆ ತೋರಣದಿಂದ ಅಲಂಕಾರಗೊಳಿಸಲಾಗಿತ್ತು.

ABOUT THE AUTHOR

...view details