ಕರ್ನಾಟಕ

karnataka

ETV Bharat / videos

ವಿದ್ಯುತ್​ ಅವಘಡ ತಡೆಯಲು ಜೆಸ್ಕಾಂ ಅಧಿಕಾರಿಯಿಂದ ಸುರಕ್ಷತಾ ಹಾಡು - awareness by power safe song

By

Published : Jan 4, 2020, 5:54 PM IST

ವಿದ್ಯುತ್ ಅವಘಡಗಳು ಸಂಭವಿಸಿದಂತೆ ಜೆಸ್ಕಾಂ ಅಧಿಕಾರಿಯೊಬ್ಬರು ವಿಭಿನ್ನವಾಗಿ ಜಾಗೃತಿ ಮಾಡುತ್ತಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ಜೆಸ್ಕಾಂ ಎಇಇ ಚಂದ್ರಶೇಖರ ದೇಸಾಯಿ ವಿದ್ಯುತ್ ಸುರಕ್ಷತೆಗಾಗಿ ಹಾಡನ್ನ ರಚಿಸುವ ಮೂಲಕ ಸಾರ್ವಜನಿಕರಿಗೆ ವಿದ್ಯುತ್ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ವಿಭಿನ್ನವಾಗಿ ಜಾಗೃತಿಗೆ ಮುಂದಾಗಿದ್ದಾರೆ. ಸ್ವತಃ ತಾವೇ ಸಾಹಿತ್ಯ ಹಾಗೂ ಗಾಯನವನ್ನ ರಚನೆ ಮಾಡಿಕೊಳ್ಳುವ ಮೂಲಕ ಸಂಗೀತವನ್ನ ರಚಿಸಿ, “ವಿದ್ಯುತ್ ಸುರಕ್ಷತೆ ಜಾಥಾ ಹಾಡು” ಎಂದು ಹೆಸರು ನೀಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

For All Latest Updates

ABOUT THE AUTHOR

...view details