ಕರ್ನಾಟಕ

karnataka

ETV Bharat / videos

ಇವರ ಭಯಾನಕ ವೇಷಗಳ ಹಿಂದಿದೆ ಸೇವಾ ಮನೋಭಾವ: ಬಡ ಮಕ್ಕಳಿಗಾಗಿ ದುಡಿಯುವ ಇವರೇ ನಿಜವಾದ ಹೀರೋಸ್​​! - ಕೃಷ್ಣ ಜನ್ಮಾಷ್ಟಮಿ

By

Published : Aug 25, 2019, 9:46 PM IST

ಎಲ್ಲೋ ಅನ್ಯ ಗ್ರಹದಿಂದ ಬಂದಿರುವ ಜೀವಿಗಳಂತೆ ಕಾಣುವ ಇವರ ಕ್ರೂರ ಮುಖಗಳ ಹಿಂದೆ ಕರುಣಾಜನಕ ಕಥೆಯಿದೆ... ನೋಡಲು ಭಯಾನಕ ಎನಿಸುವ ಇವರಲ್ಲಿ ಸಹಾಯಹಸ್ತ ಚಾಚುವ ಮುಗ್ಧ ಮನಸ್ಸಿದೆ. ವಿಲನ್​ಗಳಂತೆ ಭಯ ಹುಟ್ಟಿಸುವ ಇವರೆಲ್ಲಾ ರಿಯಲ್ ಹಿರೋಸ್! ಯಾಕೆ ಗೊತ್ತಾ? ಈ ಸ್ಟೋರಿ ನೋಡಿ..

ABOUT THE AUTHOR

...view details