ಡಿಜೆ ಆರ್ಭಟವಿಲ್ಲ, ಪಟಾಕಿ ಗದ್ದಲವಿಲ್ಲ... ಜಾನಪದ ಶೈಲಿಯಲ್ಲಿ ಗಣೇಶನ ನಿಮಜ್ಜನ - ಡಿಜೆ ಆರ್ಭಟವಿಲ್ಲ
ಮಣ್ಣಿನ ಗಣೇಶನ ಮೂರ್ತಿಯನ್ನಷ್ಟೇ ತಂದರೆ ಪರಿಸರ ಸ್ನೇಹಿ ಹಬ್ಬವಾದೀತೆ? ಪರಿಸರ ಮಾಲಿನ್ಯ ಮಾಡುವ ಪಟಾಕಿ, ಶಬ್ಧ ಮಾಲಿನ್ಯ ಮಾಡುವ ಭಾರಿ ಸದ್ದಿನ ಡಿಜೆಗೂ ಕಡಿವಾಣ ಬೇಡವೇ? ಇಂಥಹ ಪ್ರಶ್ನೆಗೆ ಉತ್ತರವೆಂಬಂತೆ ಹಾವೇರಿಯಲ್ಲಿ ಸಾಂಪ್ರದಾಯಿಕ, ನಿಜಾರ್ಥದಲ್ಲಿ ಪರಿಸರ ಸ್ನೇಹಿ ಗಣೇಶನ ನಿಮಜ್ಜನವನ್ನು ನಡೆಸಿದ್ದಾರೆ. ಅದನ್ನು ನೀವೂ ಕಣ್ತುಂಬಿಕೊಳ್ಳಿ...