ಕರ್ನಾಟಕ

karnataka

ETV Bharat / videos

ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಡಯಾಲಿಸಿಸ್ ಯಂತ್ರ: ಬೆಲೆ ಅಗ್ಗ-ಅತ್ಯಾಧುನಿಕ ಗುಣಮಟ್ಟ - Bengaluru

🎬 Watch Now: Feature Video

By

Published : Feb 3, 2021, 9:13 PM IST

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಇತ್ತೀಚೆಗೆ ಡಯಾಲಿಸಿಸ್ ಯಂತ್ರವನ್ನು ತಯಾರು ಮಾಡಿದ್ದು, ಜಗತ್ತಿನ ನಂಬರ್ 1 ಸಂಸ್ಥೆಯ ಗುಣಮಟ್ಟಕ್ಕಿಂತಲೂ ಉತ್ತಮವಾಗಿದೆ ಎಂದು ಸಂಸ್ಥೆ ಹೇಳುತ್ತಿದೆ. ಇನ್ನು ಕೆಲವೇ ತಿಂಗಳಲ್ಲಿ ಈ ಯಂತ್ರ ಮಾರುಕಟ್ಟೆಗೆ ಬರಲಿದ್ದು, ಸದ್ಯ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ. ಕೈಗೆಟಕುವ ಬೆಲೆ ಹಾಗೂ ಪ್ರಸ್ತುತವಾಗಿ ಆಮದು ಮಾಡಿಕೊಳ್ಳುತ್ತಿರುವ ಬೆಲೆಗಿಂತ 20-30% ಬೆಲೆ ಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details