ಮಕ್ಕಳಲ್ಲಿನ ಮಧುಮೇಹ: ನೆರವಿಗೆ ಬರುತ್ತಿದೆ ಡಯಾಬಿಟಿಸ್ ಫೌಂಡೇಶನ್ - ಡಯಾಬಿಟಿಸ್ ಫೌಂಡೇಶನ್
ಬೆಂಗಳೂರು: ಇತ್ತೀಚೆಗೆ ಮಧುಮೇಹ ಕಾಯಿಲೆ ಸಾಮಾನ್ಯ ಎಂಬಂತೆ ವೃದ್ಧರಿಂದ ಹಿಡಿದು ಮಕ್ಕಳವರೆಗೂ ಬಾಧಿಸುತ್ತಿದೆ. ಇದೀಗ ಈ ಕಾಯಿಲೆ ಬಗ್ಗೆ ಅರಿವು ಮೂಡಿಸಲು ರಾಷ್ಟ್ರೀಯ ಮಟ್ಟದಲ್ಲಿ ಡಯಾಬಿಟಿಸ್ ಫೌಂಡೇಶನ್ ಉದ್ಘಾಟನೆಗೆ ಸಿದ್ಧವಾಗಿದೆ. ಅದರ ಕುರಿತ ಮಾಹಿತಿ ಇಲ್ಲಿದೆ ನೋಡಿ.