ಕರ್ನಾಟಕ

karnataka

ETV Bharat / videos

ಕೋವಿಡ್​ಗೆ ಕಾವಿಗೆ ಕುರುನಾಡ ಲಾಕ್​ಡೌನ್​: ಧಾರವಾಡಿಗರಿಂದ ಉತ್ತಮ ಬೆಂಬಲ - ಕೊರೊನಾ ರೋಗ

By

Published : Mar 24, 2020, 6:56 PM IST

ಕೊರೊನಾ ಮಹಾಮಾರಿ ವೈರಸ್ ವಿರುದ್ದ ರಾಜ್ಯ ಸರ್ಕಾರ ತೊಡೆತಟ್ಟಿ ನಿಂತಿದೆ. ವೈರಸ್ ವಿರುದ್ಧ ಹೋರಾಡಲು ಮೊದಲು ಒಂಬತ್ತು ರಾಜ್ಯಗಳನ್ನು ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಜನರು ಸರಿಯಾಗಿ ಸ್ಪಂದಿಸದ ಕಾರಣ ಇಡೀ ರಾಜ್ಯವನ್ನು ಲಾಕ್​ಡೌನ್​​ ಮಾಡಿ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿದೆ. ಇದಕ್ಕೆ ಧಾರವಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ‌. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ... ಇಲ್ಲಿದೆ ನೋಡಿ..

ABOUT THE AUTHOR

...view details