ಗುರುವಿಲ್ಲದೇ ಗುರಿಮುಟ್ಟಿದ ಛಲಗಾರ ಮಲ್ಲಪ್ಪ.. ದುಬೈನಲ್ಲಿ ಭಾರತದ ಕೀರ್ತಿ ಮೆರೆದ ಕನ್ನಡಿಗ - ದುಬೈನಲ್ಲಿ ಚಿನ್ನದ ಪದಕ ಗೆದ್ದ ಧಾರವಾಡದ ಕಾರ್ಮಿಕ ಸುದ್ದಿ
ಮುಂದೆ ಗುರಿ ಹಿಂದೆ ಗುರು ಎಂಬ ಗಾದೆ ಮಾತು ಚಾಲ್ತಿಯಲ್ಲಿತ್ತು. ಆದರೆ ಈ ಗಾದೆ ಮಾತಿಗೆ ವ್ಯತಿರಿಕ್ತವಾಗಿ ಇಲ್ಲೊಬ್ಬ ಕಾರ್ಮಿಕ ಸಾಧನೆ ಮಾಡಿದ್ದಾನೆ. ಗುರುವಿನ ಸಹಾಯವಿಲ್ಲದೇ ಕಂಪನಿಯೊಂದರಲ್ಲಿ ಕಾರ್ಮಿಕನಾಗಿದ್ದ ಈತ ಈಗ ಚಿನ್ನದ ಪದಕ ಗೆದ್ದಿದ್ದಾನೆ. ಕಲಿಯುಗದ ಏಕಲವ್ಯನ ಯಶೋಗಾಥೆ ಇದು.