ಮಣ್ಣಿನಲ್ಲಿ ಅರಳಿದ 'ಚಿನ್ನದ ಹುಡುಗ' : ಧಾರವಾಡದ ಕಲಾವಿದನಿಂದ ವಿಶೇಷ ಅಭಿನಂದನೆ - dharwad artist greets Neeraj chopra
🎬 Watch Now: Feature Video
ಧಾರವಾಡ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ನಗರದ ಕಲಾವಿದ ಮಂಜುನಾಥ ಹಿರೇಮಠ ಅವರು ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಕೆಲಗೇರಿ ಗಾಯತ್ರಿಪುರದ ಕಲಾವಿದ ಮಂಜುನಾಥ ಅವರು ನೀರಜ್ ಚೋಪ್ರಾ ಅವರ 16 ಇಂಚಿನ ಮಣ್ಣಿನ ಕಲಾಕೃತಿಯನ್ನು ರಚಿಸಿದ್ದಾರೆ. 4 ತಾಸುಗಳಲ್ಲಿ ಹಿರೇಮಠ ಅವರು ಈ ಕಲಾಕೃತಿ ಮಾಡಿದ್ದಾರೆ.